Wednesday, 8 February 2017

MEDICAL CHECK UP CAMP FOR SSLC STUDENTS



 A medical checkup for SSLC students 2016-17 - Dr. Sathyanarayana, Medical officer, PHC Badiadka

Thursday, 26 January 2017

REPUBLIC DAY CELEBRATION

ಪೆರಡಾಲ ಸರಕಾರಿ ಪ್ರೌಢಶಾಲೆಯಲ್ಲಿ ಗಣರಾಜ್ಯೋತ್ಸವವನ್ನು ವೈವಿಧ್ಯಪೂರ್ಣವಾಗಿ ಆಚರಿಸಲಾಯಿತು.
ಶಾಲೆಯ ಮುಖ್ಯೋಪಾಧ್ಯಾಯರಾದ ರಾಜಗೋಪಾಲ.ಕೆ ಧ್ವಜಾರೋಹಣಗೈದರು.
 ಗಣರಾಜ್ಯೋತ್ಸವದಂಗವಾಗಿ ನಡೆದ ರಾಲಿ


Tuesday, 18 October 2016





ಶಾಲೆಯ ಪರವಾಗಿ ಕಕ್ಕೆಪ್ಪಾಡಿಯವರನ್ನು ಗೌರವಿಸಲಾಯಿತು



"CHUTUKU GHOSTI"' BY SRI.KAKKEPPADY SHANKARANARAYANA BHAT



ಶ್ರೀ ಕಕ್ಕೆಪ್ಪಾಡಿ ಶಂಕರನಾರಾಯಣ ಭಟ್ ಅವರು ದಸರ ಹಬ್ಬದ ಅಂಗವಾಗಿ ಕನ್ನಡ ಚುಟುಕು ಸಾಹಿತ್ಯ ಮತ್ತು ರಚನೆಯ ಬಗ್ಗೆ ವಿದ್ಯಾರ್ಥಿಗಳಿಗೆ ತರಗತಿ ನಡೆಸಿದರು








* SPORTS MEET


Wednesday, 5 October 2016